ಭಾರತೀಯರಿಗೆ ಮುನ್ನೆಚ್ಚೆರಿಕೆ

0
364

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಟರ್ಕಿಯ ಅಂಕಾರಾ, ಇಸ್ತಾಂಬುಲ್ ನಲ್ಲಿ ಸೇನಾದಂಗೆ ಹಿನ್ನೆಲೆಯಲ್ಲಿ ಟರ್ಕಿಯಲ್ಲಿರುವ ಭಾರತೀಯರಿಗೆ ಮುನ್ನೆಚ್ಚೆರಿಕೆಯ ಸೂಚನೆ ನೀಡಲಾಗಿದೆ.
ರಸ್ತೆಗೆ ತೆರಳದೇ ಮನೆಗಳಲ್ಲಿ ಉಳಿದುಕೊಳ್ಳುವಂತೆ ಭಾರತೀಯರಿಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಇಲಾಖೆ ಸೂಚನೆ ನೀಡಲಾಗಿದೆ.
 
 
ಪರಿಸ್ಥಿತಿ ಬಹುತೇಕ ನಿಯಂತ್ರಣದಲ್ಲಿದೆ:
ಟರ್ಕಿಯ ಅಂಕಾರಾ, ಇಸ್ತಾಂಬುಲ್ ನಲ್ಲಿ ಸೇನಾದಂಗೆ ಯತ್ನದಲ್ಲಿ ಪರಿಸ್ಥಿತಿ ಬಹುತೇಕ ನಿಯಂತ್ರಣದಲ್ಲಿದೆ ಎಂದು ಟರ್ಕಿ ಪ್ರಧಾನಿ ಬಿನಾಲಿ ಯಿಲ್ದಿರಿಮ್ ತಿಳಿಸಿದ್ದಾರೆ.
ದಂಗೆಕೋರರನ್ನು ಹತ್ತಕ್ಕುವ ಪ್ರಯತ್ನ ಜಾರಿಯಲ್ಲಿದೆ. ಅಲ್ಲದೆ ಪ್ರಮುಖ ದಂಗೆಕೋರರನ್ನು ಹತ್ಯೆಗೈಯಲಾಗಿದೆ. ಅಂಕಾರದಲ್ಲಿ ನಡೆದ ಬಾಂಬ್ ದಾಳಿಯಲಲ್ಇ 42 ಜನರು ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here