ಭಾರತೀಯರಿಗೆ ಝೀಕಾ ಸೋಂಕು

0
449

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಸಿಂಗಪುರದಲ್ಲಿರುವ 13 ಭಾರತೀಯರಿಗೆ ಪ್ರಾಥಮಿಕ ತನಿಖೆಯಿಂದ ಝೀಕಾ ವೈರಾಣು ಸೋಂಕು ತಗುಲಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ.
 
 
ಸೊಳ್ಳೆ ಕಡಿತದಿಂಡ ಉಂಟಾಗುವ ಈ ಕಾಯಿಲೆಗೆ ಸರಿಯಾದ ಔಷಧ, ಚಿಕಿತ್ಸಾ ವಿಧಾನ ಇನ್ನೂ ಕಂಡು ಬಂದಿಲ್ಲ. ರೋಗಿಯನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ವಿಕಾಸ್ ಸ್ವರೂಪ್ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here