ಪ್ರಮುಖ ಸುದ್ದಿವಾರ್ತೆವಿದೇಶ

ಭಾರತದ ಕನಸಿಗೆ ಪಾಕ್-ಚೀನಾ ಅಡ್ಡಗಾಲು

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಮೇಲ್ನೋಟಕ್ಕೆ ಎಲ್ಲವೂ ಚಿನ್ನವಾಗಿರುವ ಪಾಕಿಸ್ತಾನ ಮತ್ತು ಚೀನಾ ದೇಶ ಭಾರತದೊಂದಿದೆ ನರಿಬುದ್ಧಿ ಪ್ರದರ್ಶಿಸಿದೆ. ಪರಮಾಣು ಪೂರೈಕೆ ರಾಷ್ಟ್ರಗಳ ಗುಂಪಿಗೆ ಭಾರತ ಸೇರ್ಪಡೆಗೆ ಈ ಎರಡು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದೆ.
 
 
ಭಾರತದ ನೆರೆರಾಷ್ಟ್ರಗಳ ಈ ಕುತಂತ್ರ ಅಮೆರಿಕಾದಿಂದ ಬಯಲಾಗಿದೆ.  ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹ (ಎನ್ಎಸ್ ಜಿ)ಕ್ಕೆ ಸೇರ್ಪಡೆಯಾಗುವ ಭಾರತದ ಕನಸಿಗೆ ಮತ್ತೆ ಚೀನಾ ಮತ್ತು ಪಾಕಿಸ್ತಾನ ದೇಶಗಳು ಅಡ್ಡಗಾಲು ಹಾಕಿದ್ದು, ಕೈಮೀರುವ ಪ್ರಯತ್ನ ಬಂದರೆ ತನ್ನ ವೆಟೋ ಅಧಿಕಾರವನ್ನು ಬಳಕೆ ಮಾಡುವ ಮೂಲಕ ಭಾರತವನ್ನು ತಡೆಯಲು ಚೀನಾ ಪ್ರಯತ್ನಿಸಿದೆ ಎಂದು ಅಮೆರಿಕದ ಉನ್ನತ ಮೂಲಗಳು ತಿಳಿಸಿವೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here