ಭರ್ಜರಿ ಊಟ…

0
304

ಬೆಳಗಾವಿ ಪ್ರತಿನಿಧಿ ವರದಿ
ಬೆಳಗಾವಿ ಅಧಿವೇಶನದಲ್ಲಿ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಉತ್ತರ ಕರ್ನಾಟಕ ಶೈಲಿಯ ಊಟ ತಯಾರಿಸಲಾಗಿದೆ. ಊಟದ ವ್ಯವಸ್ಥೆಗೆ 88 ಲಕ್ಷ ಖರ್ಚು ಮಾಡಲಾಗಿದೆ.
 
 
ಒಂದು ಊಟಕ್ಕೆ 250 ರೂಪಾಯಿ ಖರ್ಚು ಮಾಡಲಾಗಿದೆ. ಸರ್ವ್ ಮಾಡಲು 350 ಮಂದಿಯನ್ನು ನಿಯೋಜಿಸಲಾಗಿದೆ. ಇಂದು 4500 ಮಂದಿಗೆ ಅಡುಗೆ ತಯಾರು ಮಾಡಲಾಗಿದೆ. ಚಪಾತಿ ರೆಡಿ ಮಾಡಲು 60 ಮಂದಿಯನ್ನು ಮೀಸಲಿಡಲಾಗಿದೆ.

LEAVE A REPLY

Please enter your comment!
Please enter your name here