ಬ್ಲ್ಯಾಕ್ ಕೋಬ್ರಾ@43

0
324

ಸಿನಿ ಪ್ರತಿನಿಧಿ ವರದಿ
ನಟ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರು ಇಂದು 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ದುನಿಯಾ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಮಾಸ್ತಿಗುಡಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ವಿಶೇಷವಾಗಿತ್ತು.
 
 
 
ಮಧ್ಯರಾತ್ರಿ 12 ಗಂಟೆಗೆ ರಾಜರಾಜೇಶ್ವರಿ ನಗರದ ಮನೆ ಮುಂದೆ ದುನಿಯಾ ವಿಜಯ್ ಅಭಿಮಾನಿಗಳ ಜೊತೆ ವಿಶೇಷವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ದುನಿಯಾ ವಿಜಿ ಸಹ ಈ ಬಾರಿ ಕೇಕ್ ಕಟ್ ಮಾಡದೇ, ಮಾಸ್ತಿಗುಡಿ ಚಿತ್ರಿಕರಣದ ವೇಳೆ ತನ್ನನ್ನು ಆಗಲಿದ ಇಬ್ಬರು ಗೆಳೆಯರಾದ ಅನಿಲ್ ಮತ್ತು ಉದಯ್ ನೆನೆದು ಕಣ್ಣೀರಿಟ್ಟರು.

LEAVE A REPLY

Please enter your comment!
Please enter your name here