'ಬ್ಲಾಕ್ ಮನಿ' ಹೈ ಅಲರ್ಟ್

0
221

ರಾಷ್ಟ್ರೀಯ ಪ್ರತಿನಿಧಿ ವರದಿ
ವಿಮಾನಗಳ ಮೂಲಕ ಕಪ್ಪುಹಣ ಸಾಗಾಟ ಹಿನ್ನೆಲೆಯಲ್ಲಿ ದೇಶದ 59 ಏರ್ ಪೋರ್ಟ್ ಗಳಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಅಲರ್ಟ್ ವಹಿಸಲು ಸಿಐಎಸ್ ಎಫ್ ಸಿಬ್ಬಂಧಿಗೆ ಸೂಚನೆ ನೀಡಿದೆ.
 
 
 
ಏರ್ ಪೋರ್ಟ್ ನಲ್ಲಿ ಭಾರೀ ಮೊತ್ತದ ಹಣ ಕಮಡುಬಂದ್ರೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಈ ಬಗ್ಗೆ ತಕ್ಷಣ ಆದಾಯ ತೆರಿಗೆ ಇಲಾಖೆಗೆ ತಿಳಿಸಲು ಸೂಚಿಸಲಾಗಿದೆ. ದೇಶದ 59 ಏರ್ ಪೋರ್ಟ್ ಗಳಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ ಎಫ್) ಹೈ ಅಲರ್ಟ್ ಮಾಡಲಾಗಿದೆ.

LEAVE A REPLY

Please enter your comment!
Please enter your name here