ಬ್ರೊಮೇಟ್ ನಿಷೇಧಕ್ಕೆ ಚಿಂತನೆ

0
318

 
ನವದೆಹಲಿ ಪ್ರತಿನಿಧಿ ವರದಿ
ಕ್ಯಾನ್ಸರ್ ಗೆ ಕಾರಣವಾಗುವ ಪೊಟಾಶಿಯಂ ಬ್ರೊಮೇಟ್ ರಾಸಾಯನಿಕವನ್ನು ದೇಶದಲ್ಲಿ ಬ್ರೆಡ್ ತಯಾರಿಸಲು ಬಳಸಲಾಗುತ್ತಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ಸಂಶೋಧನೆ ವರದಿ ತಿಳಿಸಿದ ಬೆನ್ನಲ್ಲೇ ಆ ಪದಾರ್ಥಕ್ಕೆ ನಿಷೇಧ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ.
 
 
 
ಪೊಟಾಶಿಯಂ ಬ್ರೊಮೇಟ್ ನಿಷೇಧಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಇದನ್ನು ಆಧರಿಸಿ ಕೇಂದ್ರ ಸರ್ಕಾರ 15 ದಿನದಲ್ಲಿ ಅಧಿಸೂಚನೆ ಹೊರಡಿಸಲಿದೆ ಎಂದು ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here