ಬ್ಯಾಂಕ್ ಸಾಲಗಾರರಿಗೆ ರಿಲೀಫ್

0
261

ರಾಷ್ಟ್ರೀಯ ಪ್ರತಿನಿಧಿ ವರದಿ
ಬ್ಯಾಂಕ್ ಗಳು ಗ್ರಾಹಕರಿಗೆ ಸಾಲ ಮರುಪಾವತಿಗೆ 60 ದಿನಗಳ ಹೆಚ್ಚಿಗೆ ಗಡುವು ನೀಡಿದೆ. ಇದು500ರೂ. ಮತ್ತು 1000ರೂ. ಮುಖಬೆಲೆ ನೋಟುಗಳ ರದ್ಧತಿಯು ಎಫೆಕ್ಟ್ ಎನ್ನಬಹುದು.
 
 
ಒಂದು ಕೋಟಿಗಿಂತ ಕಡಿಮೆ ಸಾಲ ಪಡೆದ ಗ್ರಾಹಕರಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ನ.1ರಿಂದ ಡಿ.31ರವರೆಗೆ ಪಾವತಿ ಮಾಡಬೇಕಿದ್ದ ಸಾಲಕ್ಕೆ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ.
 
 
 
ದೀರ್ಘಾವಧಿ ಸಾಲ, ಗೃಹ ಸಾಲ, ಕೃಷಿ ಸಾಲ, ಕಾರು ಸಾಲಕ್ಕೆ ಈ ನಿಯಮ ಅನ್ವಯವಾಗುತ್ತದೆ. ಆರ್ ಬಿಐ ನಿಯಂತ್ರಿತ ಹಣಕಾಸು ಸಂಸ್ಥೆಗಳು ನಿಯಮ ಪಾಲಿಸಬೇಕು ಎಂದು ಆರ್ ಬಿಐ ಆದೇಶಿಸಿದೆ.

LEAVE A REPLY

Please enter your comment!
Please enter your name here