ಬ್ಯಾಂಕ್ ನಲ್ಲಿ ಜನವೋ ಜನ!

0
408

ಬೆಂಗಳೂರು ಪ್ರತಿನಿಧಿ ವರದಿ
ನೋಟುಗಳ ವಿನಿಮಯಕ್ಕೆ ಬೆಂಗಳೂರಿನಲ್ಲಿ ಸರತಿ ಸಾಲು ಶುರುವಾಗಿದೆ. ಹಲವೆಡೆ ಬ್ಯಾಂಕ್ ಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ಗುರುತಿನ ಚೀಟಿ ಹಿಡಿದು ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ.
 
 
ಇಂದಿನಿಂದ ಬ್ಯಾಂಕ್ ನಲ್ಲಿ ನೋಟು ವಿನಿಮಯಕ್ಕೆ ಅವಕಾಶ ನೀಡಲಾಗಿದೆ. ಗರಿಷ್ಠ 4 ಸಾವಿರದವರೆಗೆ ನೋಟು ವಿನಿಮಯಕ್ಕೆ ಅವಕಾಶ ನೀಡಲಾಗಿದೆ.
ಹೊಸ 500, 2000 ರೂ.ನೋಟುಗಳು ಇಂದು ಚಾಲ್ತಿಯಲ್ಲಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ವರೆಗೆ ಬ್ಯಾಂಕ್ ಓಪನ್ ಇರಲಿದೆ. ಆದರೂ ಜನ ನೋಟು ವಿನಿಮಯಕ್ಕಾಗಿ ಮುಗುಬಿದ್ದಿದ್ದಾರೆ.

LEAVE A REPLY

Please enter your comment!
Please enter your name here