ಬ್ಯಾಂಕ್ ಖಾತೆ ದಾಖಲೆ ಸಲ್ಲಿಸಿ

0
152

ನವದೆಹಲಿ ಪ್ರತಿನಿಧಿ ವರದಿ
500ರೂ. ಹಾಗೂ 1000ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ತನ್ನ ಪಕ್ಷದ ಮುಖಂಡರಿಗೆ ಅವರ ಬ್ಯಾಂಕ್ ಖಾತೆಯ (ನ.8 ನಂತರದ) ದಾಖಲೆಗಳನ್ನು ಸಲ್ಲಿಸಲು ಆದೇಶಿಸಿದ್ದಾರೆ.
 
 
ಎಲ್ಲಾ ಸಂಸದರು ಹಾಗೂ ಬಿಜೆಪಿ ಪಕ್ಷ ಆಡಳಿತಾರೂಢ ರಾಜ್ಯಗಳ ಶಾಸಕರು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾರೊಂದಿಗೆ ಹಂಚಿಕೊಳ್ಳಬೇಕು ಬೇಕು ಎಂದು ತಿಳಿಸಿದ್ದಾರೆ. ಈ ವರ್ಷಾಂತ್ಯದಲ್ಲಿ ಯಾರೆಲ್ಲ ಕಪ್ಪು ಹಣ ಹಾಗೂ ತೆರಿಗೆ ವಿಧಿಸದ ಹಣವುಳ್ಳವರಿಗೆ ಹೊಸ ತೆರಿಗೆ ನೀತಿಯನ್ನು ರೂಪಿಸಿರುವ ಈ ಸಂದರ್ಭದಲ್ಲಿ ಪ್ರಧಾನಿ ಅವರ ಆದೇಶ ಜಾರಿಗೆ ಬಂದಿದೆ.

LEAVE A REPLY

Please enter your comment!
Please enter your name here