ಬೋನಿಗೆ ಬಿದ್ದ ಚಿರತೆ

0
410

ಮೈಸೂರು ಪ್ರತಿನಿಧಿ ವರದಿ
ಚಿರತೆಯೊಂದು ಬೋನಿಗೆ ಬಿದ್ದ ಘಟನೆ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಪೊಲೀಸ್ ಠಾಣೆ ಬಳಿ ನಡೆದಿದೆ. ಎರಡು ವರ್ಷ ಪ್ರಾಯದ ಗಮಡು ಚಿರತೆ ಬೋನಿಗೆ ಬಿದ್ದಿದೆ.
 
 
ಹಲವು ದಿನಗಳಿಂದ ಕಬಿನಿ ಜಲಾಶಯದ ಬಳಿ ಓಡಾಡುತ್ತಿತ್ತು. ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿತ್ತು. ಬೀಚನಹಳ್ಳಿಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ಚಿರತೆ ಬೋನಿಗೆ ಬಿದ್ದ ಕಾರಣ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here