ಬೈಕ್ ಸವಾರ ಸಾವು

0
137

ಬೆಂಗಳೂರು ಪ್ರತಿನಿಧಿ ವರದಿ
ಬೈಕ್ ಗೆ ಶಾಲಾ ಬಸ್ ಡಿಕ್ಕಿಯಾದ ಘಟನೆ ಬೈಕ್ ಸವಾರ ಸಾವನ್ನಪ್ಪಿದ್ದ ಘಟನೆ ಬೆಂಗಳೂರಿನ ಹೊಸೂರು ಮುಖ್ಯರಸ್ತೆ ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ಸಂಭವಿಸಿದೆ.
 
 
ತಮಿಳುನಾಡಿನ ಹೊಸೂರು ಮೂಲದ ಸತೀಶ್ ದುರ್ಮರಣ ಹೊಂದಿದ್ದ ದುರ್ದೈವಿಯಾಗಿದ್ದಾರೆ. ಬಸ್ ಡಿಕ್ಕಿಯಾದ ರಭಸಕ್ಕೆ ಬೈಕ್ ಗೆ ಬೆಂಕಿ ಹೊತ್ತಿಕೊಂಡಿದೆ. ಬೈಕ್ ಸವಾರಿನಿಗೆ ಬೆಂಕಿ ತಗುಲಿ ಶೇ.30ರಷ್ಟು ಸುಟ್ಟು ಕರಕಲು ಆಗಿದೆ.
 
 
 
ಬೈಕ್ ನ ಹಿಂಬದಿಯಲ್ಲಿದ್ದ ಕಾರ್ತಿಕ್ ಎಂಬುವವನಿಗೆ ಗಾಯಗಳಾಗಿವೆ. ಶಾಲಾ ಬಸ್ ಜಪ್ತಿ ಮಾಡಲಾಗಿದ್ದು, ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

LEAVE A REPLY

Please enter your comment!
Please enter your name here