ಬೈಕ್ ಸವಾರರಿಬ್ಬರ ದುರ್ಮರಣ

0
292

ಮಂಡ್ಯ ಪ್ರತಿನಿಧಿ ವರದಿ
ಕೆಟ್ಟು ನಿಂತಿದ್ದ ಟಿಪ್ಪರ್ ಗೆ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ದುರ್ಮರಣ ಹೊಂದಿದ್ದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗೌಡಹಳ್ಳಿ ಬಳಿ ಸಂಭವಿಸಿದೆ.
 
 
 
ಮದ್ದೂರು ತಾಲೂಕಿನ ಉರುಗಲವಾಡಿ ಗ್ರಾಮದ ದೀಪಕ್(30), ಮಂಡ್ಯದ ಸಂಜರ್ (27) ಮೃತ ಯುವಕರಾಗಿದ್ದಾರೆ. ಮೃತ ಯುವಕರಿಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here