ಬೈಕ್ ಗೆ ಕ್ರೂಸರ್ ಡಿಕ್ಕಿ: ಮೂರು ಸಾವು

0
290

ನಮ್ಮ ಪ್ರತಿನಿಧಿ ವರದಿ
ಬೈಕ್ ಗೆ ಕ್ರೂಸರ್ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ಮೂವರು ದುರ್ಮರಣ ಹೊಂದಿದ್ದ ಘಟನೆ ಬನ್ನಿಕೊಪ್ಪ ಗ್ರಾಮದ ಬಳಿ ತಡರಾತ್ರಿ ಸಂಭವಿಸಿದೆ.
 
ಮೃತರನ್ನು ರವಿ ಗುಳಗಣ್ಣನವರ(30), ಚಂದ್ರಕಾಂತ್ ಗುಳಗಣ್ಣವರ(27)ಮತ್ತು ಈರಣ್ಣ ಹುನಗುಂದ(32) ಎಂದು ಗುರುತಿಸಲಾಗಿದೆ. ಹಳ್ಳಿಕೇರಿಯಿಂದ ಇಟಗಿ ಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಕುಕನೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

LEAVE A REPLY

Please enter your comment!
Please enter your name here