ಬೇಹುಗಾರರ ಬಂಧನ

0
374

ರಾಷ್ಟ್ರೀಯ ಪ್ರತಿನಿಧಿ ವರದಿ
ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮೂವರು ಬೇಹುಗಾರರನ್ನು ಶನಿವಾರ ರಾಜಸ್ತಾನದ ಜೋಧ್ಪುರದಲ್ಲಿ ಬಂಧಿಸಲಾಗಿದೆ.
 
 
 
ಸಂತೋಷ್ ಅಲಿಯಾಸ್ ಸತ್ರಮ್ ಮಹೇಶ್ವರಿ, ವಿನೋದ್ ಮಹೇಶ್ವರಿ ಮತ್ತು ಸುನಿಲ್ ಮಹೇಶ್ವರಿ ಬಂಧಿತ ದೇಶದ್ರೋಹಿಗಳಾಗಿದ್ದಾರೆ. ಬಂಧಿತ ಮೂವರು ಸಂಬಂಧಿಕರೇ ಆಗಿದ್ದಾರೆ.

LEAVE A REPLY

Please enter your comment!
Please enter your name here