ಬೇಸಿಗೆ ಭಯಾನಕವಾಗಲಿದೆ..!

0
206

ನಮ್ಮ ಪ್ರತಿನಿಧಿ ವರದಿ
ಈ ಬಾರಿಯ ಬೇಸಿಗೆಯಲ್ಲಿ ಭಯಾನಕ ಬಿರು ಬಿಸಿಲು ಬರಲಿದೆ. ವಾಡಿಕೆಗಿಂತಲೂ ಹೆಚ್ಚಿನ ಉಷ್ಣಾಂಶ ಈ ಬೇಸಿಗೆಯಲ್ಲಿರುತ್ತದೆ ಎಂದು ನಾಸಾ ಎಚ್ಚರಿಕೆ ನೀಡಿದೆ.
 
 
ಅಲ್ಲದೆ ವಾತಾವರಣದಲ್ಲಿ ಹೆಚ್ಚೆಚ್ಚು ಬಿಸಿಗಾಳಿ ಬೀಸಲಿದೆ. ಬಿಸಿಗಾಳಿ ಹೆಚ್ಚೋದರಿಂದ ಅಗ್ನಿ ಅವಘಡ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿಯೇ ಬಂಡೀಪುರ, ಭದ್ರಾದಲ್ಲಿ ಬೆಂಕಿ ಬಿದ್ದಿದೆ. ಅತಿ ಹೆಚ್ಚು ಬೆಂಕಿ ಬೀಳೋ ಸಾಧ್ಯತೆ ಬಗ್ಗೆ ನಾಸಾ ಎಚ್ಚರಿಕೆ ನೀಡಿದೆ.

LEAVE A REPLY

Please enter your comment!
Please enter your name here