ಬೆಂಗಳೂರಿನತ್ತ ತಮಿಳು ಬಸ್ ಗಳ ಸಂಚಾರ

0
451

ರಾಷ್ಟ್ರೀಯ ಪ್ರತಿನಿಧಿ ವರದಿ
ತಮಿಳುನಾಡು ಸರ್ಕಾರಿ ಬಸ್ ಗಳು ಕರ್ನಾಟಕಕ್ಕೆ ಬರಲು ಆರಂಭಿಸಿದೆ. ತಮಿಳು ಸರ್ಕಾರಿ ಬಸ್ ಇಂದು ಬೆಳಗ್ಗೆಯಿಂದ ಬೆಂಗಳೂರಿನತ್ತ ಸಂಚಾರ ಮಾಡುತ್ತಿದೆ.
 
 
 
ತಮಿಳುನಾಡಿನಿಂದ ಬೆಂಗಳೂರಿಗೆ ಸುಮಾರು 35 ಬಸ್ ಗಳು ಆಗಮನವಾಗಿದೆ. ಕಳೆದ ಮಂಗಳವಾರದಿಂದ ಸ್ಥಗಿತವಾಗಿದ್ದ ಬಸ್ ಗಳ ಸಂಚಾರ ಮತ್ತೆ ಆರಂಭವಾಗಿದೆ. ತಮಿಳುನಾಡಿನ ವಿವಿಧೆಡೆಯಿಂದ ಬಸ್ ಗಳು ಆಗಮಿಸುತ್ತಿದೆ.

LEAVE A REPLY

Please enter your comment!
Please enter your name here