`ಬೀಮಾ ಸ್ಕೂಲ್'

0
368

 
ವರದಿ: ಶ್ಯಾಮ್ ಪ್ರಸಾದ್
ಜೀವವಿಮಾ ನಿಗಮ ಕಾಸರಗೋಡು ಶಾಖೆಯಿಂದ ಕುಂಬಳೆ ಶೇಡಿಕಾವಿನಲ್ಲಿರುವ ಶ್ರೀಕೃಷ್ಣ ವಿದ್ಯಾಲಯವನ್ನು `ಬೀಮಾ ಸ್ಕೂಲ್’ ಎಂದು ಘೋಷಣೆ ಮಾಡಲಾಗಿದೆ.
 
 
ಜೀವವಿಮಾ ನಿಗಮದಿಂದ ಕೊಡಲ್ಪಟ್ಟ ಚೆಕ್ ಹಾಗೂ ಆಟದ ಸಾಮಾಗ್ರಿಗಳಾದ ಕೇರಂ ಬೋರ್ಡ್ ಮತ್ತು ಶಟ್ಲ್ ಬ್ಯಾಟ್ ನ ಏಜೆಂಟರಾದ ರಮೇಶ್ ಭಟ್ ಮತ್ತು ಸರ್ವೇಶ್ವರ ಭಟ್ ಶಾಲಾ ಮೇನೇಜರ್ ಶೇಂತಾರು ನಾರಾಯಣ ಭಟ್ಟರಿಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here