ಬಿಸಿಸಿಐಗೆ ತಾತ್ಕಾಲಿಕ ರಿಲೀಫ್

0
415

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಭಾರತ-ಇಂಗ್ಲೆಂಡ್ ನಡುವೆ ಪಂದ್ಯಗಳು ಬಾಕಿ ಹಿನ್ನೆಲೆಯಲ್ಲಿ ಹಣ ಬಳಸಲು ಬಿಸಿಸಿಐಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. 1.33ಕೋಟಿ ರೂ. ಹಣ ಬಳಸಲು ಬಿಸಿಸಿಐಗೆ ಅನುಮತಿ ನೀಡಿದೆ.
 
 
 
ಪ್ರತಿ ಪಂದ್ಯಕ್ಕೆ ತಲಾ 25 ಲಕ್ಷ ರೂ.ಬಳಸಲು ಅನುಮತಿ ನೀಡಲಾಗಿದೆ. ಇದರಿಂದ ಬಿಸಿಸಿಐಗೆ ಸುಪ್ರೀಂಕೋರ್ಟ್ ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದಂತಾಗಿದೆ.

LEAVE A REPLY

Please enter your comment!
Please enter your name here