ಬಿಟಿಪಿಎಸ್ ನಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತ

0
248

ಬಳ್ಳಾರಿ ಪ್ರತಿನಿಧಿ ವರದಿ
ಬಳ್ಳಾರಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಘಟಕದಲ್ಲಿ (ಬಿಟಿಪಿಎಸ್) ವಿದ್ಯುತ್ ಉತ್ಪಾದನೆ ಸ್ಥಗಿತವಾಗಿದೆ. ನೀರಿನ ಅಭಾವದಿಂದ ತಾಲೂಕಿನ ಕುಡಿತಿನಿ ಬಳಿಯ ಬಿಟಿಪಿಎಸ್ ಘಟಕದ ವಿದ್ಯುತ್ ಉತ್ಪಾದನೆ ಪೂರ್ಣ ಬಂದ್ ಆಗಿದೆ.
 
 
ಬಿಟಿಪಿಎಸ್ ನ 2ನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿದೆ. 2ನೇ ಘಟಕ 500 MV ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಹೊಂದಿತ್ತು. ತಾಂತ್ರಿಕ ದೋಷದಿಂದ 700MV ವಿದ್ಯುತ್ ಉತ್ಪಾದನೆ ಸಾಮರ್ಥ್ಯದ 3ನೇ ಘಟಕದಲ್ಲೂ ಉತ್ಪಾದನೆ ಇಲ್ಲ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಅಭಾವದ ಪರಿಣಾಮ ಉತ್ಪಾದನೆ ಇಲ್ಲ.

LEAVE A REPLY

Please enter your comment!
Please enter your name here