ದೇಶಪ್ರಮುಖ ಸುದ್ದಿವಾರ್ತೆ

ಬಿಎಸ್ ಪಿ ನಾಯಕನ ಹತ್ಯೆ

ರಾಷ್ಟ್ರೀಯ ಪ್ರತಿನಿಧಿ ವರದಿ
ನಿನ್ನೆ ಉತ್ತರಪ್ರದೇಶದಲ್ಲಿ ನೂತನ ಬಿಜೆಪಿ ಸರ್ಕಾರ ಜಾರಿಗೆ ಬರುತ್ತಿದ್ದಂತೆ ಬಿಎಸ್ ಪಿಯ ಸ್ಥಳೀಯ ನಾಯಕ ಹತ್ಯೆಯಾಗಿದೆ. ಬಿಎಸ್ ಪಿ ನಾಯಕ ಮೊಹಮ್ಮದ್ ಶಮಿ ಎಂಬುವವರನ್ನು ದುಷ್ಕರ್ಮಿಗಳು ಗುಮಡಿಕ್ಕಿ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಅಲಹಾಬಾದ್ ನ ಮೌ ಐಮಾದಲ್ಲಿ ನಿನ್ನೆ ರಾತ್ರಿ ನಡೆದಿದೆ.
 
 
 
ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಶಮಿ ತಮ್ಮ ಕಚೇರಿಯ ಹೊರಗಡೆ ನಿಲ್ಲಿಸಿದ ಕಾರಿನ ಬಳಿ ತೆರಳುತ್ತಿದ್ದಾಗ ಆರೋಪಿಗಳು ಶೂಟ್ ಮಾಡಿದ್ದಾರೆ. ಗುಂಡು ತಗಲುತ್ತಿದ್ದಂತೆ ಶಮಿ ನೆಲಕ್ಕುರುಳಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here