ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಹಿರಿಯ ನಾಗರಿಕ ಇನ್ನಿಲ್ಲ

0
296

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಭೂಮಿಗೆ ಸುತ್ತು ಬಂದ ಅಮೆರಿಕಾದ ಮೊದಲ ವಿಜ್ಞಾನಿ ಮತ್ತು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಹಿರಿಯ ನಾಗರಿಕ ಜಾನ್ ಗ್ಲೆನ್ನ್(95) ನಿನ್ನೆ ಒಹಿಯೊದ ಕೊಲಂಬಸ್ ನಲ್ಲಿ ಮೃತಪಟ್ಟಿದ್ದಾರೆ.
 
 
 
ಹಿರಿಯ ಖಗೋಳ ವಿಜ್ಞಾನಿಯಾಗಿರುವ ಜಾನ್ ಅವರ ನಿಧನಕ್ಕೆ ಅಮೆರಿಕಾದ ಅಂತರಿಕ್ಷ ಸಂಸ್ಥೆ ನಾಸಾ ಗೌರವ ನಮನ ಸಲ್ಲಿಸಿದೆ. ಇವರು ಬಳಿಕ ಅಮೆರಿಕಾ ಸೆನೆಟ್ ನಲ್ಲಿಯೂ ಎರಡು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದರು. ನಾಸಾ ಸಂಸ್ಥೆ ಜಾನ್ ಅವರನ್ನು ನಾಯಕ ಎಂದು ಬಣ್ಣಿಸಿದೆ.

LEAVE A REPLY

Please enter your comment!
Please enter your name here