ಬಾಹುಬಲಿ ಪ್ರಸಾದ್ ಗೆ ಸನ್ಮಾನ

0
531

ಮೂಡಬಿದಿರೆ ಪ್ರತಿನಿಧಿ ವರದಿ
‘ಭಾರತ ಜ್ಯೋತಿ’ ಪ್ರಶಸ್ತಿ ಪುರಸ್ಕೃತ ಮೂಡಬಿದಿರೆಯ ವಕೀಲ ಬಾಹುಬಲಿ ಪ್ರಸಾದ್ ಅವರನ್ನು ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟೀಸ್ ಎಸ್. ಅಬ್ದುಲ್ ನಝೀರ್ ಸನ್ಮಾನಿಸಿ ಗೌರವಿಸಿದರು.
 
 
 
ಅಧಿಕಾರ ಸ್ವೀಕರಿಸಿದ ಬಳಿಕ ಮೂಡಬಿದಿರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ಮಹಾವೀರ ಕಾಲೇಜಿನಲ್ಲಿ ಗುರುಗಳಾಗಿದ್ದು ಪ್ರಸ್ತುತ ಇಲ್ಲಿನ ವಕೀಲರ ಸಂಘದ ಅಧ್ಯಕ್ಷರಾಗಿರುವ ಎಂ.ಬಾಹುಬಲಿ ಪ್ರಸಾದ್ ಅವರ ಸಾಧನೆಯನ್ನು ನೆನಪಿಸಿದರು.
 
 
 
ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳಾದ ಜ| ವೇಣುಗೋಪಾಲ ಗೌಡ , ಜ| ಎ.ಎಸ್.ಬೋಪಣ್ಣ , ಜ| ಜಾನ್ ಮೈಕಲ್ ಡಿ’ ಕುನ್ಹಾ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here