ಬಾಳೆ ಪೂಂಬೆ ಚಟ್ನಿ

0
599

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿ:
ಪೂಂಬೆಯ ಹೊರಗಿನ 2-3 ಹಾಳೆ, 1 ಗಡ್ಡೆ ಬೆಳ್ಳುಳ್ಳಿ, ಅರ್ಧ ಹೋಳು ತೆಂಗಿನಕಾಯಿ, 5-6 ಹುರಿದ ಮೆಣಸು, ಉಪ್ಪು, ಸ್ವಲ್ಪ ಹುಳಿ.
 
ತಯಾರಿಸುವ ವಿಧಾನ :
ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಚಟ್ನಿ ರುಬ್ಬಬೇಕು.
 
ಬಾಳೆ ಪೂಂಬೆಯಲ್ಲಿ ಕಬ್ಬಿಣಾಂಶ ಅಧಿಕ. ರಕ್ತಹೀನತೆ ಇದ್ದವರಿಗೆ ಈ ಚಟ್ನ ತುಂಬಾ ಉಪಯುಕ್ತ. ರಕ್ತದೊತ್ತಡ, ಸಿಹಿಮೂತ್ರ ಸಮಸ್ಯೆಗೂ ರಾಮಬಾಣ.

LEAVE A REPLY

Please enter your comment!
Please enter your name here