ಬಾಳೆದಿಂಡಿನ ಚಟ್ನಿ

0
320

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಬಾಳೆದಿಂಡು ಒಂದೂವರೆ ಲೋಟ, ಒಂದು ಹೋಳು ತೆಂಗಿನಕಾಯಿ, ಚೂರು ಶುಂಠಿ, ಒಂದು ಸಣ್ಣ ಈರುಳ್ಳಿ, 3-4 ಹುರಿದ ಮೆಣಸು, 1 ಹಸಿ ಮೆಣಸಿನಕಾಯಿ, ಉಪ್ಪು.
 
ತಯಾರಿಸುವ ವಿಧಾನ :
ಬಾಳೆದಿಂಡು, ಮೆಣಸು, ತೆಂಗಿನಕಾಯಿ ಹಾಕಿ ಚಟ್ನಿ ರುಬ್ಬಬೇಕು. ಬಳಿಕ ಶುಂಠಿ, ಈರುಳ್ಳಿ, ಹಸಿಮೆಣಸು ಸಣ್ಣಗೆ ಹೆಚ್ಚಿ ಬೆರೆಸಬೇಕು.
 

LEAVE A REPLY

Please enter your comment!
Please enter your name here