ಬಾಬ್ ಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ

0
251

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಅಮೆರಿಕಾದ ಪಾಪ್ ಗಾಯಕ ಗೀತ ರಚನಕಾರ ಬಾಬ್ ಡೈಲಾನ್ ಅವರಿಗೆ 2016 ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
 
 
75 ವರ್ಷದ ಬಾಬ್ ಡೈಲಾನ್ ಅಮೆರಿಕಾದ ಗೀತ ರಚನೆಯ ಸುದೀರ್ಘ ಸಂಪ್ರದಾಯದಲ್ಲಿ ಹೊಸತನ್ನು ಸೃಷ್ಟಿಸುತ್ತಿರುವುದಕ್ಕೆ ಈ ಪ್ರಶಸ್ತಿ ನೀಡುತ್ತಿರುವುದಾಗಿ ಸ್ವೀಡಿಷ್ ಅಕಾಡೆಮಿ ತಿಳಿಸಿದೆ.
 
 
ಬಾಬ್ ಡೈಲಾನ್ ಬರೆದ ‘ಬ್ಲೋಯಿಂಗ್ ಇನ್ ದ ವಿಂಡ್’ ಮತ್ತು ‘ದ ಟೈಮ್ಸ್ ದೆ ಆರ್ ಚೇಂಜಿಂಗ್’ ಯುದ್ಧ ವಿರೋಧಿ ಮತ್ತು ನಾಗರಿಕ ಹಕ್ಕುಗಳ ರಾಷ್ಟ್ರಗೀತೆಗಳಾಗಿದ್ದವು ಎನ್ನಲಾಗುತ್ತದೆ.

LEAVE A REPLY

Please enter your comment!
Please enter your name here