ಬಾನುಲಿ ನೇರ ಫೋನ್ ಇನ್

0
357

 
ವರದಿ: ಸದಾನಂದ ಎಸ್
ಮಂಗಳೂರು ಮೇಯರ್ ಜೊತೆ ಬಾನುಲಿ ನೇರ ಫೋನ್ ಇನ್
ಆಕಾಶವಾಣಿ ಮಂಗಳೂರು ಕೇಂದ್ರವು ಮೇ 18ರಂದು ಬುಧವಾರ ಬೆಳಗ್ಗೆ 8.50ರಿಂದ 9.30 ರವರೆಗೆ ಕಲ್ಯಾಣವಾಣಿ ಜನಪರ ಯೋಜನೆಗಳ ಸರಣಿಯಲ್ಲಿ ಮಂಗಳೂರು ಮೇಯರ್ ಹರಿನಾಥ್ ಎಂ. ಅವರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದೆ.
 
 
 
ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ನೀರಿನ ಸದ್ಬಳಕೆ ಕುರಿತಂತೆ ಕೇಳುಗರು ಮೇಯರ್ ಜೊತೆ ಸಂವಾದ ಮಾಡಬಹುದು. ನೀರಿನ ಪೂರೈಕೆ, ನೀರಿನ ಸಂಗ್ರಹ, ಜಲ ಮರುಪೂರಣ ವ್ಯವಸ್ಥೆ ಕುರಿತಾಗಿಯು ಪ್ರಶ್ನೆಗಳನ್ನು ಕೇಳಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 2211999 (ಎಸ್ಟಿಡಿ ಸಂಖೈ 0824) ಮೊಬೈಲ್ ಸಂಖ್ಯೆ 8277038000. ನೇರ ಫೋನ್ ಇನ್ ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಡಲಿದ್ದಾರೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಡಾ. ವಸಂತ ಕುಮಾರ್ ಪೆರ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here