ಬಸ್ ಪಲ್ಟಿ

0
316

ಮಡಿಕೇರಿ ಪ್ರತಿನಿಧಿ ವರದಿ
ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 5 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಮಡಿಕೇರಿಯ ಹೊರವಲಯದ ಅರಣ್ಯ ಭವನದ ಬಳಿ ನಡೆದಿದೆ.
 
 
ಪಲ್ಟಿಯಾದ ಖಾಸಗಿ ಬಸ್ ತಿರುಚ್ಚಿಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆ ತಂದಿತ್ತು. ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here