ಬಸ್‍ ಪಾಸ್ ದರ ಇಳಿಕೆ

0
618

ಮ0ಗಳೂರು ಪ್ರತಿನಿಧಿ ವರದಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ ಪುತ್ತೂರು –ಮಂಗಳೂರು/ ಸ್ಟೇಟ್‍ಬ್ಯಾಂಕ್ ಮಧ್ಯೆ ಪ್ರಸ್ತುತ ಕಾರ್ಯಾಚರಿಸುತ್ತಿರುವ ಲಿಮಿಟಡ್ ಸ್ಟಾಪ್ ಸಾರಿಗೆಗಳಲ್ಲಿ ದಿನ ನಿತ್ಯ ಪ್ರಯಾಣಿಸುತ್ತಿರುವ ಪ್ರಯಾಣಿಕರ ಅನುಕೂಲಕ್ಕಾಗಿಮಾಸಿಕ ಸೀಸನ್ ಬಸ್ಸು ಪಾಸುಗಳ ದರಗಳಲ್ಲಿ ಭಾರೀ ಇಳಿಕೆ ಮಾಡಲಾಗಿದ್ದು ಪರಿಷ್ಕ್ರತ ದರ ಕೆಳಗಿನಂತಿದೆ.
 
 
ಪುತ್ತೂರು – ಮಂಗಳೂರು 1540 ರೂ, ಪುತ್ತೂರು – ಬಿಸಿರೋಡ್ 1120 ರೂ, ಬಿಸಿರೋಡ್ – ಮಂಗಳೂರು 1100 ರೂ. ಕಲ್ಲಡ್ಕ – ಮಂಗಳೂರು 1220 ರೂ, ಮಾಣಿ – ಮಂಗಳೂರು -1300 ರೂ. ದಿನನಿತ್ಯ ಪ್ರಯಾಣಿಸುತ್ತಿರುವ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here