ಬಲಾತ್ಕಾರದ ಭೂಸ್ವಾಧೀನ ಇಲ್ಲ

0
296

ಮಂಗಳೂರು ಪ್ರತಿನಿಧಿ ವರದಿ
ಎಂಆರ್ ಪಿಎಲ್ 4ನೇ ಹಂತದ ವಿಸ್ತರಣೆ ಹಿನ್ನೆಲೆಯಲ್ಲಿ ಭೂಮಿಯನ್ನು ಬಲಾತ್ಕಾರದಿಂದ ಭೂಸ್ವಾಧೀನ ಮಾಡುವಂತಿಲ್ಲ ಎಂದು ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ತಿಳಿಸಿದ್ದಾರೆ.
 
 
ಮಂಗಳೂರಿನಲ್ಲಿ ಮಾತನಾಡಿದ ಸಚಿವ ದೇಶಪಾಂಡೆ ಅವರು, ಬಲಾತ್ಕಾರದ ಭೂಸ್ವಾಧೀನ ಮಾಡದೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂಸ್ವಾಧೀನ ಮಾಡಬೇಕು. ರಾಜ್ಯ ಸರ್ಕಾರ 1011 ಎಕ್ಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here