ಬದಿಯಡ್ಕದಲ್ಲಿ ಕ್ಯಾಂಪ್ಕೋದಿಂದ ಕಾಳುಮೆಣಸು ಖರೀದಿ

0
269

ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ಬದಿಯಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಕೃಷಿಕರ ಸಂಸ್ಥೆ ಕ್ಯಾಂಪ್ಕೋದಲ್ಲಿ ಕಾಳುಮೆಣಸು ಖರೀದಿಸಲು ಆರಂಭಿಸಲಾಯಿತು.
 
 
ಹಿರಿಯ ಸದಸ್ಯ ಬೆಳೆಗಾರರು ದೀಪ ಬೆಳಗಿಸಿ ಚಾಲನೆ ನೀಡಿದರು.ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ. ಖಂಡಿಗೆ, ನಿರ್ದೇಶಕರಾದ ಪದ್ಮರಾಜ ಪಟ್ಟಾಜೆ, ಶಿವಕೃಷ್ಣ ಭಟ್ ಬಿ, ಕೆ.ಸತೀಶ್ಚಂದ್ರ ಭಂಡಾರಿ, ಕಾಸರಗೋಡು ರೀಜನಲ್ ಮೇನೇಜರ್ ಮುರಳೀಧರ, ಶಾಖಾ ವ್ಯವಸ್ಥಾಪಕ ಪಂಕಜಾಕ್ಷನ್ ನಂಬಿಯಾರ್, ಕಾಳುಮೆಣಸು ಮಾರುಕಟ್ಟೆ ಉಸ್ತುವಾರಿ ಅಧಿಕಾರಿ ಪ್ರೇಮ್ಜಿ ಬಿ, ಸದಸ್ಯ ಬೆಳೆಗಾರರು ಹಾಗೂ ಸಂಸ್ಥೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here