ಬಜ್ಪೆ ವಿಮಾನ ದುರಂತ ಚಿತ್ರಕ್ಕೆ ಪ್ರಶಸ್ತಿ

0
239

 
ದ.ಕ.ಪ್ರತಿನಿಧಿ ವರದಿ
ಸಾಗರ ಫೋಟೋಗ್ರಾಫಿಕ್ ಸೊಸೈಟಿ ಅವರು ಡಾ. ಡಿ. ವಿ. ರಾವ್ ಸ್ಮಾರಕ ಆಯೋಜಿಸಿದ್ದ 2ನೆಯ ರಾಷ್ಟ್ರ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರು ಬಜ್ಪೆ ವಿಮಾನ ದುರಂತ ಕುರಿತಾಗಿ ನಿರ್ಮಿಸಿದ ಚಿತ್ರಕ್ಕೆ ಛಾಯಾ ಚಿತ್ರ ಪತ್ರಿಕೋದ್ಯಮ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here