ಬಂಗಾಳದಿಂದ ಇಬ್ಬರಿಗೆ ಅವಕಾಶ

0
459

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಬಂಗಾಳ ಕ್ರಿಕೆಟ್ ತಂಡದಲ್ಲಿ ಉತ್ತಮ ಆಟಗಾರರಿಲ್ಲದ ಕಾರಣ ಈ ಬಾರಿ ಐಪಿಎಲ್ ನಲ್ಲಿ ಬಂಗಾಳದ ಕ್ರಿಕೆಟರ್ ಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಇದರಿಂದ ಉತ್ತಮ ಕ್ರಿಕೆಟಿಗರನ್ನು ತಯಾರು ಮಾಡುವ ಕೆಲಸ ಮಾಡಲಿ ಎಂದು ಬಂಗಾಳ ಕ್ರಿಕೆಟ್ ಅಸೋಸಿಯೆಷನ್ ಗೆ ಭಾರತ ಕ್ರಿಕೆಟ್ ತಂಡದ ಮ್ಯಾನೇಜರ್ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.
 
 
ವೃದ್ಧಿಮಾನ್ ಸಾಹ, ಅಶೋಕ್ ದಿಂಡಾಗೆ ಮಾತ್ರ ಸ್ಥಾನ ನೀಡಲಾಗಿದೆ. ಇವರಿಬ್ಬರನ್ನು ಬಿಟ್ಟರೆ ಬಂಗಾಳದಿಂದ ಯಾರೂ ಸ್ಥಾನ ಪಡೆದಿಲ್ಲ. ಬಂಗಾಳ ಉತ್ತಮ ಕ್ರಿಕೆಟಿಗರನ್ನು ತಯಾರು ಮಾಡಬೇಕಾದ ಜವಾಬ್ದಾರಿ ವಹಿಸಬೇಕು ಎಂದು ಶಾಸ್ತ್ರಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here