ಫ್ರೈ ಆಲೂ ಸಬ್ಜಿ

0
369

 
ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
ಬೇಯಿಸಿದ 10-15 ಬೇಬಿ ಅಲೂಗಡ್ಡೆ, ತುಪ್ಪ, ಎಣ್ಣೆ,ಜೀರಿಗೆ, ಕರಿಬೇವಿನ ಎಲೆ, ಅರಿಶಿಣ ಹುಡಿ, ಉಪ್ಪು, ಕೊತ್ತಂಬರಿ ಪುಡಿ, ಖಾರದ ಪುಡಿ.
 
 
ತಯಾರಿಸುವ ವಿಧಾನ:
ಪ್ಯಾನ್ ಗೆ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಬೇಯಿಸಿದ ಬೇಬಿ ಆಲೂಗಡ್ಡೆಯನ್ನು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಒಂದು ಪೇಪರ್ ನಲ್ಲಿ ಹಾಕಿಡಿ. ನಂತರ 1 ಚಮಚ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ನಂತರ ಜೀರಿಗೆ ಮತ್ತು ಕರಿಬೇವಿನ ಎಲೆ ಹಾಕಿ, ಅರಿಶಿಣ ಪುಡಿ, ಕಲ್ಲುಪ್ಪು, ಕೊತ್ತಂಬರಿ ಪುಡಿ, ಖಾರದ ಪುಡಿ ಹಾಕಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ 2 ನಿಮಿಷ ಕುದಿಸಿ, ನಂತರ ಫ್ರೈ ಮಾಡಿದ ಆಲೂಗಡ್ಡೆ ಹಾಕಿ 5 ನಿಮಿಷ ಬೇಯಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ವ್ರತ ರೆಸಿಪಿ ರೆಡಿ.

LEAVE A REPLY

Please enter your comment!
Please enter your name here