ಕ್ರೀಡೆಪ್ರಮುಖ ಸುದ್ದಿವಾರ್ತೆ

ಫೈನಲ್ ಗೇರಲು ಫೈಟ್

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ವಿಶ್ವಕಪ್ ಟಿ-20 ಸೆಮಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ ಹಣಾಹಣಿ ನಡೆಸಲಿದೆ.
ಇಂದು (ಮಾ.31) ಮುಂಬೈನ ವಾಂಖೇಡ ಮೈದಾನದಲ್ಲಿ ಫೈನಲ್ ಗೆ ಲಗ್ಗೆ ಇಡಲು ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ಮಧ್ಯೆ ಫೈಟ್ ನಡೆಯಲಿದೆ.
 
ಯುವಿ ಔಟ್
ವಿಶ್ವಕಪ್ ಟಿ-20 ಕ್ರಿಕೆಟ್ ನಿಂದ ಟೀಂಇಂಡಿಯಾದ ಯುವರಾಜ್ ಸಿಂಗ್ ಹೊರಬಿದ್ದಿದ್ದಾರೆ. ಯುವಿ ಹಿಮ್ಮಡಿ ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಪಂದ್ಯದಿಂದ ಹೊರಬಂದಿದ್ದಾರೆ.ಆಸೀಸ್ ವಿರುದ್ಧ ಪಂದ್ಯದ ವೇಳೆ ಯುವಿ ಗಾಯಗೊಂಡಿದ್ದರು. ಪಂದ್ಯದಲ್ಲಿ ಯುವಿ ಬದಲು ಮನೀಶ್ ಪಾಂಡೆಗೆ ಸ್ಥಾನ ದೊರಕಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here