ಫೈನಲ್ ಗೆ ಲಗ್ಗೆ ಇಂಡಿಯನ್ ಕಬಡ್ಡಿ

0
268

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ವಿಶ್ವಕಪ್‌ ಕಬಡ್ಡಿಯಲ್ಲಿ ಸತತ ಮೂರನೇ ಬಾರಿಗೆ ಫೈನಲ್‌ನಲ್ಲಿ ಭಾರತ ಮತ್ತು ಇರಾನ್‌ ಮುಖಾಮುಖಿಯಾಗಲಿವೆ. ಶುಕ್ರವಾರ ನಡೆದ ಸೆಮೀಸ್ ನಲ್ಲಿ ಥಾಯ್ಲೆಂಡ್ ವಿರುದ್ಧ ಭಾರತ 73-20 ಅಂಕಗಳಿಂದ ಸುಲಭ ಗೆಲವು ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.

LEAVE A REPLY

Please enter your comment!
Please enter your name here