ಫಿಲಿಪೈನ್ಸ್ ಸ್ಫೋಟ

0
227

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಫಿಲಿಪೈನ್ಸ್ ನ ದಾವಾವೊ ನಗರದ ಮಾರುಕಟ್ಟೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟ ಪರಿಣಾಮ 14ಕ್ಕೂ ಹೆಚ್ಚು ಸಾವು ಸಂಭವಿಸಿದ್ದು, 67 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
 
 
ಶುಕ್ರವಾರ ರಾತ್ರಿ ಸುಮಾರು 11 ಘಂಟೆಗೆ ನಗರ ಕೆಂಡ ಭಾಗದಲ್ಲಿರುವ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಈ ಮಾರಣಾಂತಿಕ ಸ್ಫೋಟಕ್ಕೆ ಅಬು ಸಯ್ಯಫ್ ಉಗ್ರಗಾಮಿ ಸಂಘಟನೆ ಹೊಣೆ ಹೊತ್ತಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ. ಅಬು ಸಯ್ಯಫ್ ಸಂಘಟನೆಯ ವಕ್ತಾರ ಅಬು ರಾಮಿ ಪ್ರಾದೇಶಿಕ ರೇಡಿಯೋ ವಾಹಿಡಿ ಡಿ ಜಡ್ ಎಂ ಎಂ ನಲ್ಲಿ ಈ ಸುದ್ದಿಯನ್ನು ಧೃಢೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here