ಫಕ್ರುದ್ದೀನ್ ಅಲಿ ಅಹ್ಮದ್ ಆಗಸ್ಟ್ 24, 1974ರಿಂದ ಫೆಬ್ರವರಿ 11, 1977

0
3849

 
5ನೇ ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್ ಅಲಿ ಅಹ್ಮದ್
ಭಾರತದ ದ ಹಿಂದಿನ ರಾಷ್ಟ್ರಪತಿಗಳಲ್ಲೊಬ್ಬರಾದ ಫಕ್ರುದ್ದೀನ್ ಅಲಿ ಅಹ್ಮದ್ ಕೂಡ ಒಬ್ಬರು. ಫಕ್ರುದ್ದೀನ್ ಅಲಿ ಅಹ್ಮದ್ ಆಗಸ್ಟ್ 24, 1974ರಿಂದ ಫೆಬ್ರವರಿ 11, 1977ರವರೆಗೆ ರಾಷ್ಟ್ರಪತಿಯಾಗಿದ್ದರು.  ಇವರು 1905ರ  ಮೇ 13 ಬ್ರಿಟಿಷ್ ಭಾರತದ ಸಂದರ್ಭದಲ್ಲಿ ದೆಹಲಿ-ಪಂಜಾಬ್ ನಲ್ಲಿ ಜನಿಸಿದರು. ಇವರು 5ನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಇಸ್ಲಾಂ ಧರ್ಮದವರಾಗಿದ್ದು. ವೃತ್ತಿಯಲ್ಲಿ ವಕೀಲರಾಗಿದ್ದರು.
 
fakruddin ali ahamed
 
ಫಕ್ರುದ್ದೀನ್ ಅಲಿ ಅಹ್ಮದ್  ಅವರ ಪೂರ್ವಾಧಿಕಾರಿಯಾಗಿ ಮರಾಹಗಿರಿ ವೆಂಕಟ ಗರಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದು, ಇವರ ಉತ್ತರಾಧಿಕಾರಿಯಾಗಿ ಬಿ.ಡಿ. ಜತ್ತಿ(ಹಂಗಾಮಿ) ಮತ್ತು ನೀಲಂ ಸಂಜೀವ ರೆಡ್ಡಿ ಆಗಿದ್ದರು.
ಫಕ್ರುದ್ದೀನ್ 1977 ಫೆಬ್ರವರಿ 11ರಂದು ಇಹಲೋಕ ತ್ಯಜಿಸಿದ್ದರು.
 

LEAVE A REPLY

Please enter your comment!
Please enter your name here