ಪ್ರವಾಹಕ್ಕೆ ಕೊಚ್ಚಿಹೋದ ಸೇತುವೆ

0
358

ರಾಷ್ಟ್ರೀಯ ಪ್ರತಿನಿಧಿ ವರದಿ
ಮುಂಬೈ-ಗೋವಾ ಹೆದ್ದಾರಿಯಲ್ಲಿ ಭಾರೀ ದುರಂತ ಸಂಭವಿಸಿದೆ. ಭಾರೀ ಮಳೆಯಿಂದ ಸಾವಿತ್ರಿ ನದಿ ಉಕ್ಕಿ ಹರಿದಿದೆ. ಪ್ರವಾಹಕ್ಕೆ ಸಾವಿತ್ರಿ ನದಿ ಸೇತುವೆ ಕೊಚ್ಚಿ ಹೋಗಿದೆ.
savitri river bridge1
 
ಪ್ರವಾಹದ ರಭಸಕ್ಕೆ ರಾಯಘಡ್ ಜಿಲ್ಲೆಯ ಮಹಾಡ್ ನಲ್ಲಿರುವ ಸೇತುವೆ ಧ್ವಂಸವಾಗಿದೆ. 10ರಿಂದ 15 ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿದೆ. ಸರ್ಕಾರಿ ಬಸ್ ಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಪ್ರವಾಹದಲ್ಲಿ 22 ಮಂದಿ ಕಣ್ಮರೆಯಾಗಿದೆ.
3 ಎನ್ ಡಿ ಆರ್ ಎಫ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಸೇತುವೆ ಹಳೆಯದ್ದಾಗಿದ್ದು, ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here