ಪ್ರವಾಸಿಗರಿಗಾಗಿ ಆಕಾಶ ಅಂಬಾರಿ

0
451

ಬೆಂಗಳೂರು/ಮೈಸೂರು ಪ್ರತಿನಿಧಿ ವರದಿ
ದಸರಾಗೆ ಆಕಾಶ ಅಂಬಾರಿ ವಿಶೇಷ ವಿಮಾನ ಸೇವೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಹೆಚ್ ಎಎಲ್ ಏರ್ ಪೋರ್ಟ್ ನಲ್ಲಿ ವಿಶೇಷ ವಿಮಾನ ಸೇವೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
 
 
ಪ್ರವಾಸಿಗರ ಅನುಕೂಲಕ್ಕಾಗಿ ವಿಶೇಷ ಯೋಜನೆ ಆಯೋಜಿಸಲಾಗಿದೆ. 2 ಬಾರಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳಸಲಿದೆ. ಓರ್ವ ವ್ಯಕ್ತಿಗೆ ರೂ.4000 ಪ್ರಯಾಣ ದರ ನಿಗದಿಯಾಗಿದೆ. ಆಕಾಶ ಅಂಬಾರಿಯಲ್ಲೇ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿಗೆ ತೆರಳಿದ್ದಾರೆ. ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಮಂಜುಳ ಸಾಥ್ ನೀಡಿದ್ದಾರೆ.

LEAVE A REPLY

Please enter your comment!
Please enter your name here