ಪ್ರವಾಸದ ವೆಚ್ಚ ನೀಡಿದ ಸಿಎಂ

0
335

ಬೆಂಗಳೂರು ಪ್ರತಿನಿಧಿ ವರದಿ
ಸಿಎಂ ಸಿದ್ದರಾಮಯ್ಯ ಅವರು ಸಚಿವರ ಹೊರರಾಜ್ಯ ಪ್ರವಾಸ ವೆಚ್ಚದ ವಿವರವನ್ನು ನೀಡಿದ್ದಾರೆ.
ಸಿಎಂ, ಸಚಿವರಿಂದ ಹೆಲಿಕಾಪ್ಟರ್, ವಿಶೇಷ ವಿಮಾನಕ್ಕೆ ತಗುಲಿದ ವೆಚ್ಚದ ಬಗ್ಗೆ ಸಿಎಂ ವಿಧಾನಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಒಟ್ಟು 2 ಕೋಟಿ 79 ಲಕ್ಷ 56 ಸಾವಿರದ 437 ರೂ. ವೆಚ್ಚವಾಗಿದೆ ಎಂದು ವಿವರಿಸಿದ್ದಾರೆ.
 
 
 
ವಿಶೇಷ ವಿಮಾನಕ್ಕೆ 1 ಕೋಟಿ 6ಲಕ್ಷ 86 ಸಾವಿರ 953ರೂ. ವೆಚ್ಚವಾಗಿದೆ. ಹೆಲಿಕಾಪ್ಟರ್ ಗೆ 11 ಲಕ್ಷ 61 ಸಾವಿರದ 500ರೂ. ವೆಚ್ಚವಾಗಿದೆ ಎಂದು ಶಾಸಕ ಗೋಪಾಲಯ್ಯ ಪ್ರಶ್ನೆಗೆ ಮುಖ್ಯಮಂತ್ರಿ ಲಿಖಿತ ಉತ್ತರ ನೀಡಿದ್ದಾರೆ.

LEAVE A REPLY

Please enter your comment!
Please enter your name here