ಪ್ರಮೋಷನ್ ಕೊಡಲು ನಿರ್ಧಾರ

0
217

ಬೆಂಗಳೂರು ಪ್ರತಿನಿಧಿ ವರದಿ
ಪೊಲೀಸರಿಗೆ ಪ್ರಮೋಷನ್ ಕೊಡಲು ನಿರ್ಧರಿಸಲಾಗಿದೆ. ಒಬ್ಬ ಪೇದೆಗೆ 10 ವರ್ಷದೊಳಗೆ ಪ್ರಮೋಷನ್ ಗೆ ಅವಕಾಶ ನೀಡಲಾಗಿದೆ. ಎಸ್ ಐ ವರೆಗೂ ಪ್ರಮೋಷನ್ ಗೆ ಅವಕಾಶ ನೀಡಲಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
 
 
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವರು, ಇಷ್ಟು ಸಮಯದಲ್ಲಿ ಪ್ರಮೋಷನ್ ಕಷ್ಟ ಆಗುತ್ತಿತ್ತು. ಈ ಬಾರಿ 11 ಸಾವಿರ ಪೇದೆಗಳಿಗೆ ಬಡ್ತಿ ನೀಡಲು ನಿರ್ಧರಿಸಿದ್ದೇವೆ. ಈ ಬಗ್ಗೆ ಈ ಬಾರಿ ರಾಜ್ಯ ಸರ್ಕಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here