ಪ್ರಬಲ ಭೂಕಂಪ

0
334

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಗುರುವಾರ ಬೆಳಗ್ಗೆ 6.50ಕ್ಕೆ 6.9 ಪ್ರಮಾಣದ ಪ್ರಬಲ ಭೂಕಂಪ ಸಂಭವಿಸಿದೆ.
 
 
 
ಕ್ಯಾಲಿಫೋರ್ನಿಯಾ ಬಳಿಯ ಫರ್ನ್‌ಡೇಲ್ ನಿಂದ 165 ಕಿ.ಮೀ ದೂರದಲ್ಲಿ ಕಂಪನದ ಬಿಂದು ಕೇಂದ್ರೀಕೃತವಾಗಿದ್ದು, 10 ಕಿ.ಮೀ. ಭೂಮಿಯ ಆಳದಲ್ಲಿ ಕಂಪನ ಸಂಭವಿಸಿದೆ.
 
 
 
ಭೂಕಂಪನದ ಅನುಭವ ಸ್ಯಾನ್ ಫ್ರಾನ್ಸಿಸ್ಕೋದಲ್ಲಿಯೂ ಆಗಿದೆ. ಈ ಭೂಕಂಪದಿಂದಾಗಿ ಯಾವುದೇ ಸಾವುನೋವು, ಕಟ್ಟಡಗಳಿಗೆ ಹಾನಿಯಾದ ವರದಿ ಬಂದಿಲ್ಲ.

LEAVE A REPLY

Please enter your comment!
Please enter your name here