ಪ್ರಧಾನ ಸಭೆ

0
337

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಇಂದಿನಿಂದ ದಕ್ಷಿಣಕೊರಿಯಾದಲ್ಲಿ 2 ದಿನಗಳ ಪ್ರಧಾನ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದ.ಕೊರಿಯಾದ ಸಿಯೋಲ್ ನಲ್ಲಿ ಎನ್ಎಸ್ ಜಿ ವಾರ್ಷಿಕ ಅಧಿವೇಶನದ ಪ್ರಧಾನ ಸಭೆ ನಡೆಯಲಿದೆ.
 
 
ಈ ಎರಡು ದಿನದ ಪ್ರಧಾನ ಸಭೆಯಲ್ಲಿ ಭಾರತದ ಪರವಾಗಿ ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಜೈಶಂಕರ್ ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಭಾರತ ಪರಮಾಣು ಪೂರೈಕೆ ರಾಷ್ಟ್ರಗಳ ಸಮೂಹ (ಎನ್ ಎಸ್ ಜಿ) ಸದಸ್ಯತ್ವಕ್ಕೆ ಅಂತಿಮ ಪ್ರಯತ್ನ ನಡೆಸಲಿದೆ.

LEAVE A REPLY

Please enter your comment!
Please enter your name here