ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಾನ್

0
420

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ನ್ಯೂಜಿಲ್ಯಾಂಡ್ ನ ಖ್ಯಾತ ಪ್ರಧಾನಿ ಜಾನ್ ಕಿ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿಕೊಂಡಿದ್ದಾರೆ. ಎಂಟು ವರ್ಷಗಳ ನಂತರ ಇದೀಗ ಅಧಿಕಾರದಿಂದ ಕೆಳಗಿಳಿಯಲು ಸೂಕ್ತ ಸಮಯ ಎಂದು ಭಾವಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
 
 
 
ಕಿ, ಮಾಜಿ ಮೆರಿಲ್ಲ್ ಲಿಂಚ್ ಕರೆನ್ಸಿ ನಾಯಕನಾಗಿದ್ದು, ಇತ್ತೀಚಿಗೆ ಪ್ರಧಾನಿಯಾಗಿ 8 ವರ್ಷಗಳಾದ ಹಿನ್ನೆಲೆಯಲ್ಲಿ ಆಚರಣೆಯನ್ನು ಮಾಡಿದ್ದರು. ಬಲಪಂಥೀಯ ನ್ಯಾಷನಲ್ ಪಾರ್ಟಿಯ ನಾಯಕನಾಗಿ 10 ವರ್ಷಗಳನ್ನು ಪೂರೈಸಿದ್ದರು, ಮುಂದಿನ ವಾರ ಅವರ ಉತ್ತರಾಧಿಕಾರಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

LEAVE A REPLY

Please enter your comment!
Please enter your name here