ಪ್ರಧಾನಿ ಭಾಷಣ

0
203

ನವದೆಹಲಿ ಪ್ರತಿನಿಧಿ ವರದಿ
ಹೊಸ ವರುಷದ ಹೊಸ್ತಲಲ್ಲಿ ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಹೊಸವರ್ಷದ ಮುನ್ನದಿನ 2016ರ ಡಿಸೆಂಬರ್ 31ರ ಸಂಜೆ 7.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪ್ರಧಾನಿ ಭಾಷಣದಲ್ಲಿ ಏನೆಲ್ಲ ಪ್ರಸ್ತಾಪ ಮಾಡಲಿದ್ದಾರೆ ಎಂಬುದು ಎಲ್ಲರ ಕುತೂಹಲದ ಸಂಗತಿಯಾಗಿದೆ.

LEAVE A REPLY

Please enter your comment!
Please enter your name here