ಪ್ರಥಮ ಹೆಲಿಪೋರ್ಟ್ 28ಕ್ಕೆ ಲೋಕಾರ್ಪಣೆ

0
266

ನ್ಯೂಸ್ ಬ್ಯುರೋ ವಾರ್ತೆ.ಕಾಂ
ದೇಶದ ಪ್ರ ಪ್ರಥಮ ಹೆಲಿಕಾಪ್ಟರ್ ನಿಲ್ದಾಣ ಉತ್ತರ ದೆಹಲಿಯ ರೋಹಿಣಿ ಪ್ರದೇಶದಲ್ಲಿ (ಹೆಲಿಪೋರ್ಟ್) ಫೆಬ್ರವರಿ 28ರಂದು ಕಾರ್ಯಾರಂಭ ಮಾಡಲಿದೆ. ಸರ್ಕಾರಿ ಸ್ವಾಮ್ಯದ ಪವನ್ ಹಂಸ್ ಹೆಲಿಕಾಪ್ಟರ್ ಸಂಸ್ಥೆ ಹೆಲಿಪೋರ್ಟ್ ನಿರ್ವಹಣೆ ಮಾಡಲಿದೆ. 100ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಹೆಲಿಪೋರ್ಟ್ ನಲ್ಲಿ ಏಕಕಾಲಕ್ಕೆ 16 ಹೆಲಿಕಾಪ್ಟರ್ ಗಳು ಕಾರ್ಯಾಚರಿಸಲು ಅವಕಾಶ ಕಲ್ಪಿಸಲಾಗಿದೆ.  ಟರ್ಮಿನಲ್ ಕಟ್ಟಡವೂ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ.

LEAVE A REPLY

Please enter your comment!
Please enter your name here