ಪ್ರತಿಭೋತ್ಸವ

0
327

ಬೆಳದಿಂಗಳಸ ಸಾಹಿತ್ಯ ಸಮ್ಮೇಳನದ ಮೊದಲ ಕಾರ್ಯಕ್ರಮವಾಗಿ ಕರ್ನಾಟಕ ಪ್ರತಿಭೋತ್ಸವ ನಡೆಯಿತು. ಬಹುಮುಖ ಪ್ರತಿಭೆಯ ಶೃಜನ್ಯ ಜೆ.ಕೋಟ್ಯಾನ್ ಬೆಳುವಾಯಿ ಅವರು ಉದ್ಘಾಟಿಸಿದರು.


ಕವ ಯತ್ರಿ ಅರುಂಧತಿ ಕುಲ್ಕರ್ಣಿ ಅವರು ಅಧ್ಯಕ್ಷತೆ ವಹಿಸಿ ಶಾಲಾ ದಿನಗಳಲ್ಲಿಯೇ ಮಕ್ಕಳಿಗೆ ಬರವಣಿಗೆ ಹವ್ಯಾಸ ರೂಢಿಸಿ ಕೊಳ್ಳ ಬೇಕು ಎಂದರು. ಮೂಡುಬಿದಿರೆಯ ಸನ್ವಿತ್ ಕುಮಾಲ್ ಮುಖ್ಯ ಅತಿಥಿಗಳಾಗಿದ್ದರು.

Advertisement

ಸ್ವಾಗತ ಸಮಿತಿಯ ಅಧ್ಯಕ್ಷ  ನಾಗಪ್ಪ ಕುರುವತ್ತಿ ಗೌಡರ್‍ ಅವರು ಉಪಷ್ಥಿತರಿದ್ದರು.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡ.ಬಿ ನಾಯಕ್ ಅವರು ಕನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ೧೭ ಮಂದಿ ಬಾಲ ಪ್ರತಿಭೆಗಳನ್ನು ಗೌರವಿಸಿದರು. ಆದ್ಯ ಮಂಗಳೂರು, ಮಂದಾರ ಮೂಡುಬಿದಿರೆ, ಅಮನ್ ಕರ್ಕೆರಾ, ಚುಕ್ಕಿ ವಿಟ್ಟ, ಸಾರ್ಥಕ್ ಶೆಣೈ, ಬೇಬಿಶ್ರೀ ಹೊನ್ನಾವರ, 

LEAVE A REPLY

Please enter your comment!
Please enter your name here