ಪ್ರತಿದಿನ ಹೆಚ್ಚಾಗುತ್ತಿರುವ ಸೋಂಕು

0
40

ನಮ್ಮ ಪ್ರತಿನಿಧಿ ವರದಿ
ವಿಶ್ವದಾದ್ಯಂತ ಮರಣ ಮೃದಂಗವಾಡುತ್ತಿರುವ ಕರೋನಾ ವೈರಸ್ 180ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹಬ್ಬಿದೆ. ಇಲ್ಲಿಯವರೆಗೆ ವಿಶ್ವದಲ್ಲಿ ಸೋಂಕಿತರ ಸಂಖ್ಯೆ ಎರಡೂವರೆ ಲಕ್ಷಕ್ಕೆ ಏರಿಕೆಯಾಗಿದೆ.

ಈವರೆಗೆ ವೈರಸ್ ಸೋಂಕಿಗೆ 11399 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲೂ ಸೋಂಕಿತರ ಸಂಖ್ಯೆ 250ಕ್ಕೆ ಏರಿಕೆಯಾಗಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ.


ಇಟಲಿಯಲ್ಲಿ 5985, ಸ್ಪೇನ್ ನಲ್ಲಿ 3496, ಜರ್ಮನಿಯಲ್ಲಿ 4530, ಅಮೆರಿಕದಲ್ಲಿ 5860, ಇರಾನ್ ನಲ್ಲಿ 1237, ಫ್ರಾನ್ಸ್ ನಲ್ಲಿ 1617 ಸೋಂಕಿತ ಪ್ರಕರಣಗಳು ದಾಖಲಾಗಿದೆ.

LEAVE A REPLY

Please enter your comment!
Please enter your name here