ಪ್ರಕರಣವನ್ನು ಕೈಬಿಟ್ಟ ಕೋರ್ಟ್

0
240

ನಮ್ಮ ಪ್ರತಿನಿಧಿ ವರದಿ
ಪ್ರೇಮಲತಾಳ ದೂರು ಅರ್ಜಿಯ ವಿಚಾರಣೆ ಹಂತದಲ್ಲಿ ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಶ್ರೀಗಳಿಗೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕೆಂದು ಕೊಟ್ಟಿದ್ದ ತಿಳುವಳಿಕೆ ಪತ್ರವನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಸದರೀ ಪ್ರಕರಣ ತನಿಖೆ ಬಾಕಿ ಇತ್ತು.
 
 
ಪ್ರೇಮಲತಾಳ ಪ್ರಕರಣದಲ್ಲಿ ರಾಘವೇಶ್ವರಶ್ರೀಗಳು ನಿರ್ದೋಷಿಯೆಂದು ಸೆಷನ್ಸ್ ನ್ಯಾಯಾಲಯದಲ್ಲಿ ಆದೇಶ ಆಗಿರುವುದಿರಂದ ಉಚ್ಛ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣದಲ್ಲಿ ತನಿಖೆಗೆ ಯಾವುದೇ ವಿಚಾರ ಉಳಿದಿಲ್ಲವೆಂಬ ಹಿನ್ನೆಲೆಯಲ್ಲಿ ಮುಂದಿನ ತನಿಖೆ ಅವಶ್ಯವಿಲ್ಲವೆಂದು ಪ್ರಕರಣವನ್ನು ಉಚ್ಛ ನ್ಯಾಯಾಲಯ ಕೈಬಿಟ್ಟಿದೆ.

LEAVE A REPLY

Please enter your comment!
Please enter your name here